ನಿಮ್ಮ ಸಿದ್ಧಾಂತ, ದೃಷ್ಟಿಕೋನ ಮತ್ತು ತತ್ವಗಳು ಜಾಗೃತ ಕರ್ನಾಟಕದ ಮೂಲಭೂತ ಪರಿಕಲ್ಪನೆಗಳೊಂದಿಗೆ ಹೊಂದಿಕೊಂಡರೆ ಮತ್ತು ನಿಮ್ಮಲ್ಲಿರುವ ಜವಾಬ್ದಾರಿಯುತ ನಾಗರಿಕ/ಳನ್ನು ಜಾಗೃತಗೊಳಿಸಿ ರಾಜಕೀಯ ಆಂದೋಲನದಲ್ಲಿ ಭಾಗಿಯಾಗಲು ಬಯಸಿದರೆ, ಈ ಕೆಳಗಿನ ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಿ.
ತಮ್ಮ ಸದಸ್ಯತ್ವ ಮತ್ತು ಸಕ್ರಿಯ ಭಾಗೀಧಾರಿಕೆಯನ್ನು ಎದುರು ನೋಡುತ್ತಿದ್ದೇವೆ.
ಜಾಗೃತ ಕರ್ನಾಟಕದ ಸದಸ್ಯರಾಗಲು
ಸಂಪರ್ಕಿಸಿ
+91 83109 47739